“ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲ ಮಕ್ಕಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿ. ಮಕ್ಕಳ ಹಕ್ಕುಗಳು ಕೇವಲ ಘೋಷಣೆಗಳಲ್ಲ. ಬದಲಾಗಿ ಎಲ್ಲೆಡೆ, ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಘನತೆಯನ್ನು ಕಾಪಾಡಲು ಪ್ರತಿಯೊಬ್ಬ ವಯಸ್ಕರ ಅಚಲ ಬದ್ಧತೆಯನ್ನು ಆಗ್ರಹಿಸುವ ಮತ್ತು ಅವುಗಳನ್ನು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಲೇಬೇಕಿರುವ ಮಾರ್ಗದರ್ಶಿ ತತ್ತ್ವಗಳು.”

ಪ್ರಿಯರೆ,
ನಿಮ್ಮೆಲ್ಲರ ಗೆಳೆಯ, ಸಹೋದ್ಯೋಗಿ, ನನ್ನ ಬಾಳಸಂಗಾತಿ ಎನ್.ವಿ. ವಾಸುದೇವ ಶರ್ಮಾ ೬೦ ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಇಷ್ಟು ಕಾಲದಲ್ಲಿ ಅವರನ್ನು ಕಂಡವರು, ಜೊತೆಯಾಗಿ ಶಿಕ್ಷಣ ಪಡೆದವರು, ಕೆಲಸ ಮಾಡಿದವರು, ಇತ್ಯಾದಿ ವಾಸು ಅವರೊಡನೆಯ ಅನುಭವಗಳನ್ನು ಕುರಿತು ವಿವಿಧ ಬರಹಗಳಲ್ಲಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಬಾಲ್ಯದ ನೆನಪುಗಳಿವೆ, ಕಾಲೇಜಿನ ದಿನಗಳ ಸಾಹಸಗಳಿವೆ, ಉದ್ಯೋಗ ಪರ್ವದ ಪ್ರಯತ್ನಗಳು, ಆಲೋಚನೆಗಳು ಇತ್ಯಾದಿಗಳನ್ನು ಕುರಿತು ಆಪ್ತವಾದ ವಿವರಗಳಿವೆ. ಕತೆಗಳಿವೆ. ತಮಾಷೆಯಿದೆ, ಜೊತೆಗೆ ಒಂದಷ್ಟು ಕಾಣ್ಕೆಗಳಿವೆ. ಈ ಎಲ್ಲವೂ ವಾಸು ಅವರ ಬದುಕಿನ ಹಲವು ಮಗ್ಗಲುಗಳನ್ನು, ಸಾಧನೆಗಳನ್ನು ಪರಿಚಯಿಸುತ್ತವೆ.
ಈ ಬರಹಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಎಲ್ಲರಿಗೂ ನಮ್ಮ ಕೃತಜ್ಞತೆಗಳು.
Perseverance in the face of adversity – Gopinath R
Dear Vasu Sir, I vividly recall our first meeting [...]
ಕಾಲು ಶತಮಾನವಾದರೂ ಮಾಸದ ನೆನಪುಗಳು – ಮಲ್ಲಿಕಾರ್ಜುನ ಹೊಸಪಾಳ್ಯ
ಸುಮಾರು ಕಾಲು ಶತಮಾನಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಗ್ರೀನ್ ಪ್ರತಿಷ್ಟಾನ [...]
ನಾ ಕಂಡ ಡಾ. ವಾಸುದೇವ ಶರ್ಮಾ – ಶೈಲಜಾ ಜಿ.ಕೆ.
ನಾನು ಇವರನ್ನು ಭೇಟಿಯಾಗಿದ್ದು ಮಾರ್ಚ್ 2018 ರಲ್ಲಿ ಬೀದರ್ ನಲ್ಲಿ ನಡೆದ [...]
ಅರೇ ಅವರೇ ವಾಸುದೇವ ಶರ್ಮ – ವಿಜಯಕುಮಾರ್ ಎನ್.
ಎಂಟನೇ ತರಗತಿ ಮಗುವೊಂದು ನನಗೆ ವಾಸುದೇವ ಶರ್ಮಾ ಅವರನ್ನ ಪರಿಚಯ ಮಾಡಿಸಿದ್ದು. [...]
ಮರೆಯದ ಹುಟ್ಟುಹಬ್ಬದ ಪ್ರಸಂಗ! - ನಾಗಸಿಂಹ ಜಿ. ರಾವ್
ಆಫೀಸ್ನಲ್ಲಿ ವಾಸು ಮೊದಲ ಹುಟ್ಟುಹಬ್ಬವನ್ನು ನೆನಪಿಸಿಕೊಂಡರೆ ಇಂದಿಗೂ ನಗು ಬರುತ್ತದೆ, ಆಗ [...]
ಮಕ್ಕಳ ಕ್ಷೇತ್ರದ ಕಲ್ಪವೃಕ್ಷ – ಡಾ. ಎಚ್.ಸಿ. ರಾಘವೇಂದ್ರ
೨೦೦೨-೦೩ – ನಾನು ಅಗಷ್ಟೇ ಕಾಲೇಜು ಶಿಕ್ಷಣ ಮುಗಿಸಿ ಜಿಲ್ಲಾ ಪಂಚಾಯಿತಿ, [...]
ವಾಸು ಸರ್ – ಸತೀಶ್ ಜಿ. ಸಿ.
ನಾನು ವಾಸು ಸರ್ ಅವರನ್ನು ಮೊದಲು ಭೇಟಿಯಾದದ್ದು 2004ರಲ್ಲಿ ಸಿ.ಆರ್.ಟಿ. ಸಂಸ್ಥೆಗೆ [...]
ಮಕ್ಕಳಿಗಾಗಿ, ಮಕ್ಕಳ ಹಕ್ಕುಗಳ ಜಾರಿಗಾಗಿ ಅವಿರತ ಶ್ರಮಿಸುತ್ತಿರುವ ಅಕ್ಷರ ಮಾಂತ್ರಿಕ ಹಾಗು ಸಂವೇದನಾಕಾರ – ನಾಗೇಂದ್ರ ಪ್ರಸಾದ್
ಮಕ್ಕಳಿಗಾಗಿ ಮಕ್ಕಳ ಹಕ್ಕುಗಳ ಜಾರಿಗಾಗಿ ಅವಿರತ ಶ್ರಮಿಸುತ್ತಿರುವ ಅಕ್ಷರ ಮಾಂತ್ರಿಕ ಹಾಗು [...]








